   ಮೂಲದೊಡನೆ ಪರಿಶೀಲಿಸಿ
ಕಾಸ್ಟ್‍ನರ್, ಎರಿಕ್

 1899-. ಜರ್ಮನ್ ಕವಿ, ಕಾದಂಬರಿಕಾg ಹಾಗೂ qಂಬನPg. 1899ರಲ್ಲಿ ಡ್ರೆಸ್ಡನ್ ಊರಿನಲ್ಲಿ ಹುಟ್ಟಿದ. ರೊಸ್ಟಾಕ್, ಲೀಪಜಿûಗ್, ಬರ್ಲಿನ್‍ಗಳಲ್ಲಿ ಕ್ಷಣ ಪಡೆದು ಕೆಲಕಾಲ ಶಾಲಾಶಿಕ್ಷಕನಾಗಿ, ಅನಂತg ಬ್ಯಾಂP ಗುಮಾಸ್ತೆಂiiಗಿ ಕೆಲಸ ವiಡಿz. ಅನಂತg ಹೆಚ್ಚಿನ ಅಧ್ಯಯನ ವiಡಿ qಕ್ಟರೇm ಪ್ರಶಸ್ತಿ ಪಡೆದು ಪತ್ರಿಕೋದ್ಯಮಿಂiiz. ಆU ಪ್ರPಟಿz ತನ್ನ ಕವನ ಸಂಕಲನ ಗಳಿಸಿz ಹಣದಿಂದ ಪ್ರೋತ್ಸಾಹಿತನಾಗಿ ಕೃತಿ ರಚನೆಯನ್ನೇ ಪೂರ್ಣವಾಗಿ ಅವಲಂಬಿಸಿz.

 ಈv ತನ್ನ ಬಾಲ್ಯz ನೋವು ನಲಿವುಗಳನ್ನೆಲ್ಲ ಂಟs iಛಿಣ eiಟಿ ಏಟeiಟಿeಡಿ ಎuಟಿge Wಚಿಡಿ ಎಂಬ ಕೃತಿಯಲ್ಲಿ ಚಿತ್ರಿಸಿದ್ದಾನೆ. ಮೊದಲ ಮಹಾಯುದ್ಧ ಮತ್ತು ಅದರ ಅನಂತg Pಣಿಸಿಕೊಂq ಆಥಿP ಕುಸಿvಗಳ ಪರಿಣಾಮಗಳಿಂz ಚೇತರಿಸಿಕೊಂq ಯೂರೋಪಿನಲ್ಲಿ ಆರಂಭವಾದ ಪರಿಸ್ಥಿತಿಯಲ್ಲಿ ನವೀನ ವಸ್ತುನಿಷ್ಠೆ ಎಂ ಹೊಸ vತ್ತ್ವ ಸಾಹಿತ್ಯದಲ್ಲಿ ತಲೆದೋರಿತು. ಯುದ್ಧದ ಭೀಕರತೆ ದುಷ್ಪರಿಣಾಮಗಳೂ 1920ರಲ್ಲಿದ್ದ ಜರ್ಮನಿಯ ಸಾವiಜಿP ಜೀವನz ಚಿತ್ರಗಳೂ Pzಂರಿಗಳ ಸಾಮಗಿಗಳಾದವು. ಕಾಸ್ಟ್‍ನg ಸಮಾಜದ ದುಕನ್ನೆ ಕುರಿತು ವಿಡಂಬನ ಕವಿತೆಗಳನ್ನೂ ಹಾಸ್ಯಪ್ರಧಾನ Pzಂರಿಗಳನ್ನೂ gz. ನಾಜಿûೀ ಪಕ್ಷz ಏರಿPಯಲ್ಲಿ ಕಾಣಿಸಿಕೊಂq Pರಾಳ ದೈತ್ಯ ಪ್ರವೃತ್ತಿಗಳು ಇನ್ನೂ ಆಂತರ್ಯದಲ್ಲಿ ಸುಳಿಯುತಿದ್ದ ಕಾಲದಲ್ಲೇ ಈ ಕವಿಪ್ರಜ್ಞೆ ಅದನ್ನು ಗುರುತಿತ್ತು.

 ಕಾಸ್ಟ್‍ನರನ ಪ್ರತಿಭೆ, ಮೋಹಕವಾದ ಬರವಣಿಗೆ, ಹಾಸ್ಯಯುಕ್ತವಾದ ಶೈಲಿ ಎಲ್ಲರ ಗಮನ ಸೆಳೆಯುವಂxದು. ಜರ್ಮನg ದುಕಿನಲ್ಲಿನ ಅಪೂರ್ವವಾದ ವಿನೋದ ಶೀಲತೆ ಈತನ ಬರಹಗಳಲ್ಲಿ ಬಂದಿರುವುದೇ ವಿಶೇಷ. ಈತನ ನಗೆ ಲಘುಮಾನಸ ಜನ್ಯವಲ್ಲ; ಅzg ಂz ನೋವಿನ, ಅನುತಾಪz bಯೆ ಇದೆ. ಈತ ಉದ್ದೇಶಿಸಿದಲ್ಲೆಲ್ಲ ಹೃದಯದ ಭಾರವನ್ನು ಹಗುರಗೊಳಿಸುವ ನಗೆಯನ್ನು ಉಕ್ಕಿಸಿ ಹರಿಸಿದ್ದಾನೆ. Uಂಭೀg Zರಶೀಲರಿಗೆ ಇಂx ಉಲ್ಲಾಸಬೇಕು ಅನಿಸುತ್ತz.

 ಸಾಹಿತ್ಯದ ಸೊಗಸನ್ನು ಕೆಡಿಸದೆ, ರಂಜನೆಯ ಜೊತೆಗೆ ಲೋP ಕ್ಷಣವನ್ನೂ ಸಾಧಿಸಿz ಈತನ ಕೃತಿಗಳು ಕ್ರಿಸ್ಟೊಫರ್ ಇಷರವುಡ್‍ನ ಜರ್ಮನ್ ಕxಗಳನ್ನೂ ಸ್ಯಾಜಿಟೇರಿಯಸನ qಂಬನ ಕಾವ್ಯವನ್ನೂ ನೆನಪಿಗೆ ತರುತ್ತವೆ, ಆzg ಇವನ ಕೃತಿಗಳಲ್ಲಿ ಇನ್ನೂ ಹೆಚ್ಚಿನ ಶಕ್ತಿಯೂ ಆಳಕ್ಕೆ ನಾಟುವ ಗುಣವೂ ಇವೆ. ಈತನ ಅತ್ಯಂತ ಜನಪ್ರಿಯ ಕೃತಿ ಎಮಿಲ್ ಅಂq  ಡಿmಕ್ಟಿವ್ಸ್. ಈತ ಮಕ್ಕಳಿUಗಿ gz ಸಾಹಿತ್ಯ ಲೋP ಪ್ರಸಿದ್ಧವಾಗಿz.           

(ಕೆ...)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ